About RAJ......

My photo
Sr. Software Engineer @ T8 International,Bangalore....

Monday, January 10, 2011

ನೀ ನಲಿದಾಡಿದ ದಿನ .....

ಬೆಳದಿಂಗಳಲಿ ನೀ ನಲಿದಾಡದಿರು ಗೆಳತಿ,
ಆ ಚಂದಿರ ನಾಚಿ ಮರೆಯದಾನು....
ಮಲ್ಲಿಗೆಯ ಮೊಗ್ಗುಗಳು ಮುದುಡಿ ಹೋದಾವು...
ಹಂಸವು ಕೊಳದಲಿ ಅಡಗಿಕೊಂಡೀತು....
ಚಿಕ್ಕಿಗಳು ಮಿಂಚುವುದ ಮರೆತು ಹೋದಾವು...

No comments:

Post a Comment