About RAJ......

My photo
Sr. Software Engineer @ T8 International,Bangalore....

Thursday, January 27, 2011

ಈ ಮನವು....ಈ ಪರಿಯು ........

ಹುಚ್ಚು ಕುದುರೆಯಂತೆ ಓಡುತಿದೆ || ಮನವು ||
ಹುಚ್ಚು ಕುದುರೆಯಂತೆ ಓಡುತಿದೆ...

                ಈ ಪರಿಯ ವೇಗವ ನಾನೆಲ್ಲೂ ಕಂಡಿಹೆನು
                ಕಡಿವಾಣ ಹಾಕಲು ಅಸಾಧ್ಯವೇ ಆಗಿಹುದು 
                ಛಂಗನೆ ಜಿಗಿದು , ಧುಮ್ಮಿಕ್ಕಿ ಓಡಲು
                ಗಾಳಿಯ ಓಟವನೇ ದಾತುವಂತಿದೆ........ ||

ಕಣ್ಣಿನ ಪಟ್ಟಿಯು ಕಾಲ್ಕೆಳಗೆ ಬಿದ್ದಿರಲು
ಬದುಕಿನ ಅರ್ಥವು ತಿಳಿಯದೆ ಹೋಗಿರಲು
ಲೋಕದ ವಿಸ್ಮಯ ತಬ್ಬಿಬ್ಬುಗೊಳಿಸಿರಲು

ಹುಚ್ಚು ಕುದುರೆಯಂತೆ ಓಡುತಿದೆ || ಮನವು ||
ಹುಚ್ಚು ಕುದುರೆಯಂತೆ ಓಡುತಿದೆ..

No comments:

Post a Comment